gran turismo ಗ್ರಾನ್‍ ಟುಅರಿಸ್‍ಮೋ
ನಾಮವಾಚಕ
French (ಬಹುವಚನ gran turismos).

ಪ್ರವಾಸಿಕಾರು; ದೂರದ ಪ್ರಯಾಣಗಳಿಗೆ ಬಳಸುವ, ವೇಗವಾಗಿ ಹೋಗುವ ಪ್ರಯಾಣದ ಕಾರು.